The Annual #Guru Pooja by the #kshatriya_komarpant_samaj
@ #Sringeri on the occasion of #Bharat_poornima is a #Tradition being followed as set by the #community's original #Guru_Komaar a couple of centuries ago.
Since then on this day of the #Maagha Fullmoon the #komarpanths travel from their respective places to #Shringeri to seek the blessings of Sri #Sharadambe and his Holiness #Jagadguru #Shankaracharya.
The #GuruMane of #Aversa headed by #ShridharMetri has been coming to Sringeri since 20 years and this is the 21st year.
ಕೋಮಾರಪಂತ ಸಮಾಜಕ್ಕು *ಭರತ ಹುಣ್ಣಿಮೆ*ಗೂ ತುಂಬಾ ಗಾಢ ವಾದ ಗುರುತ್ವಾಕರ್ಷಣೆ ಇದೆ. ಕಾರಣ, ಪ್ರತಿ ವರ್ಷವೂ ಸಮಾಜದ ಬಾಂಧವರು ಸೇರಿ ಗುರುದರ್ಶನ ಹಾಗೂ ಶಾರದಾಂಬೆಯ ಆಶೀರ್ವಾದ ಬಯಸಿ ಶ್ರೀ ಶೃಂಗೇರಿಯತ್ತ ಹೊರಟು ನಿಲ್ಲುವುದೇ ಅಂದು.
ಅಂಕೋಲಾ, ಅವರ್ಸಾ, ಕಾರವಾರ ಹಾಗೂ ಅನೇಕ ಕಡೆಯಿಂದ ಸಮಾಜ ಬಾಂಧವರು ಒಂದಾಗಿ ಸೇರುವುದೇ ಶೃಂಗೇರಿಯ ತಪೋಭೂಮಿಯಲ್ಲಿ.
ಈ ವರ್ಷವೂ ಸೇರುತ್ತಿದ್ದಾರೆ. ಆಮಂತ್ರಣ ಕೊಡುವುದು ಹಿತೈಷಿಗಳಿಗೆ.
ನಾವೆಲ್ಲಾ ಗುರು ಸೇವಕರು, ನಮಗೇಕೆ ಆಮಂತ್ರಣ, ಅಲ್ಲವೇ ಇದು ನಮ್ಮ ಪಾಲಿಗೆ ಬಂದ ಸುದಿನ.
ದಿನಾಂಕ 10-02-2017 ಅದೂ ಶುಕ್ರವಾರ ಶ್ರೀ ಶಾರದಾಂಬೆಯ ಪದಕಮಲದಲ್ಲಿ ನಮ್ಮ ಒಂದು ದಿನವನ್ನು ಸೇವಗೆ ಮಿಸಲಿಟ್ಟಿ ಕೃತಾರ್ಥರಾಗೊಣ.